Japanese blue
ನಾಮವಾಚಕ

ಜಪಾನೀ ಹಸುರು (ಬಣ್ಣ); ಸ್ಲೇಟ್‍ ಹಸುರಿಗಿಂತ ಗಾಢವೂ, ಹೆಚ್ಚು ನೀಲಿಯೂ ಸ್ವಲ್ಪ ಹಳದಿಯೂ ಮಂದವೂ ಆಗಿರುವ, ಬೂದು ಹಸುರು (ಬಣ್ಣ).